ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಸ್ನೇಹಿತರೆ ಈಗಾಗಲೇ ಸರ್ಕಾರವು ಹಲವಾರು ಜನರ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸುತ್ತಿದೆ. ಇದೀಗ ಸರ್ಕಾರವು ಜನವರಿ ತಿಂಗಳಿನಲ್ಲಿ ರದ್ದುಪಡಿಸಲಾದ ರೇಷನ್ ಕಾರ್ಡ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು. ಇದರಲ್ಲಿ ನಿಮ್ದು ಅಥವಾ ಯಾರ್ದಾದ್ರೂ ಹೆಸರಿದ್ದರೆ ಅವರಿಗೆ ಮುಂದಿನ ತಿಂಗಳಿನ ಯೋಜನೆಗಳು ಬಂದಂತಾನೆ ಹೇಳಬಹುದು ಯೋಜನೆ ಅಂದ್ರೆ ಗೃಹಲಕ್ಷ್ಮಿ, ಅನ್ನಭಾಗ್ಯ ಇತರೆ ಯೋಜನೆಗಳು ಬಂದಾಗಲಿವೆ.
ಈಗಾಗಲೇ ಲಕ್ಷಾಂತರ ಜನರ ರೇಷನ್ ಕಾರ್ಡ್ ಗಳನ್ನು ಬಂದ ಮಾಡಲಾಗಿದೆ. ಸರ್ಕಾರಕ್ಕೆ ಮಾನದಂಡ ಭಾರನೇ ಮತ್ತೆ ಸರ್ಕಾರ ನಿಯಮಗಳನ್ನು ಉಲ್ಲಂಘಿಸಿ ರೇಷನ್ ಕಾರ್ಡ್ ಪಡೆದುಕೊಂಡವರ ರೇಷನ್ ಕಾರ್ಡ್ ಗಳು ರದ್ದಾಗಲಿದ್ದು.
ಪ್ರತಿ ತಿಂಗಳು ಜಿಲ್ಲಾವಾರು ರೇಷನ್ ಕಾರ್ಡ್ಗಳನ್ನು ರದ್ದುಪಡಿ ಮಾಡಲಾಗುತ್ತಿದ್ದು ಸರ್ಕಾರವು ಆಹಾರ ಇಲಾಖೆಯ ತಮ್ಮದೇ ಆದ ವೆಬ್ಸೈಟ್ನಲ್ಲಿ ರೇಷನ್ ಕಾರ್ಡ್ ರದ್ದಾದವರ ಲಿಸ್ಟ್ ಅನ್ನು ಬಿಡುಗಡೆ ಮಾಡುತ್ತಿದ್ದು ಇದನ್ನು ನೀವು ಆಹಾರ ಇಲಾಖೆ ಅಧಿಕೃತ ಮಾಹಿತಿ ವೆಬ್ಸೈಟ್ನಲ್ಲಿ ಹೋಗಿ ನಿಮ್ಮ ಲಿಸ್ಟ್ ಅನ್ನು ನೀವು ನೋಡಿಕೊಳ್ಳಬಹುದು ರೇಷನ್ ಕಾರ್ಡ್ ಒಂದು ಬಾರಿ ರದ್ದಾದರೆ ಸರ್ಕಾರದ ಯಾವುದೇ ಪ್ರಯೋಜನಗಳು ಲಭ್ಯವಿಲ್ಲ.
ರೇಷನ್ ಕಾರ್ಡ್ ಬಂದಾಗ ಲಿಸ್ಟ್ ಚೆಕ್ ಮಾಡುವುದು ಹೇಗೆ?.
ಸ್ನೇಹಿತರೆ ಕೆಲವರ ರೇಷನ್ ಕಾರ್ಡ್ ರದ್ದಾದ ಪಟ್ಟಿಯನ್ನು ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿರುತ್ತದೆ ಹಾಗೆ ಯಾವ ಕಾರಣಕ್ಕೆ ನಿಮ್ಮ ರೇಷನ್ ಕಾರ್ಡ್ ಬಂದು ಮಾಡಿದರು ಎಂದು ಮಾಹಿತಿಯನ್ನು ಕೂಡ ಕೊಟ್ಟಿರುತ್ತಾರೆ. ಒಂದು ವೇಳೆ ನೀವು ಈ ಮಾನದಂಡಗಳ ಒಳಗಡೆ ಇದ್ದು, ತಪ್ಪಾಗಿ ನಿಮ್ಮ ಹೆಸರನ್ನು ನಮೂದಿಸಲ್ಪಟ್ಟಿದ್ದರೆ ನೀವು ಆಹಾರ ಇಲಾಖೆಯ ವೆಬ್ಸೈಟ್ ಗೆ ದೂರು ನೀಡಿ ನಿಮ್ಮ ರೇಷನ್ ಕಾರ್ಡುಗಳನ್ನು ಮರಳಿ ಪಡೆಯುವ ಅವಕಾಶವಿದೆ.
- ರೇಷನ್ ಕಾರ್ಡ್ ಬಂದಾದ ಪಟ್ಟಿ ಲಿಸ್ಟ್ ನಲ್ಲಿ ನಿಮ್ಮ ಅಥವಾ ನಿಮ್ಮ ಆಪ್ತ ವಲಯದ ಯಾವುದೇ ರೇಷನ್ ಕಾರ್ಡ್ ಗಳು ಬಂದಾದರೂ ನೀವು ಈ ಲಿಸ್ಟ್ ನಲ್ಲಿ ನೋಡಬಹುದು ಯಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಇಲ್ಲಿ ಕ್ಲಿಕ್ ಮಾಡಿ: https://ahara.kar.nic.in/
- ಬಲಗಡೆ ಇರುವ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ. ಮಾಡಿದ ನಂತರ ಈ ಸೇವೆಗಳು ಅಂತ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಮತ್ತೆ ಸ್ನೇಹಿತರೆ ಎಡಗಡೆ ಇರುವ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ. ಮತ್ತೆ ಈ ಪಂಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ರದ್ದುಗೊಳಿಸಲಾದ ಮತ್ತೆ ತಡೆಹಿಡಿಯಲಾದ ಲಿಸ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನಿಮ್ಮ ಡಿಸ್ಟ್ರಿಕ್ಟ್ ಮತ್ತೆ ತಾಲೂಕು ಮಂತ್ ಅನ್ನು ಸೆಲೆಕ್ಟ್ ಮಾಡಿ. ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಗೋ ಕ್ಲಿಕ್ ಮಾಡಿದರೆ ಅಲ್ಲಿ ನಿಮ್ಮ ಹೆಸರು ರದ್ದಾದ ರೇಷನ್ ಕಾರ್ಡ್ ಗಳ ಹೆಸರು ಮತ್ತು ಕಾರಣವನ್ನು ಕೊಡುತ್ತಾರೆ. ಒಂದು ವೇಳೆ ಸ್ನೇಹಿತರೆ ನಿಮ್ಮ ಹೆಸರು ಕೂಡ ಇದ್ರೆ ನಿಮಗೆ ಮುಂದಿನ ತಿಂಗಳಿನ ಗುರುಲಕ್ಷ್ಮಿ ಅನ್ನ ಭಾಗ್ಯ ಯೋಜನೆ ಮತ್ತು ಇತರೆ ಯೋಜನೆಗಳ ಸೌಲಭ್ಯ ಸಿಗುವುದಿಲ್ಲ.
ಲೇಖನವನ್ನು ಇಲ್ಲಿಯ ತನಕ ಓದಿದ್ದಕ್ಕ ಧನ್ಯವಾದಗಳು