Ration Card And Aadhaar Card Link: ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಇದ್ದರೆ ಮಾತ್ರ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಬರುತ್ತದೆ!! ಈ ರೀತಿ ಲಿಂಕ್ ಮಾಡಿ..!

ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ: ಸ್ನೇಹಿತರೇ ನೀವು ರೇಷನ್ ಕಾರ್ಡ್ ಹೊಂದಿದ್ದರೆ ಅನ್ನಭಾಗ್ಯ ಹಣವನ್ನು ಪಡೆದುಕೊಳ್ಳುತ್ತಿದ್ದಿರಾ ಮತ್ತು ಮುಂದಿನ ಕಂತಿನ ಹಣ ನಿಮಗೆ ಬರಬೇಕಾದರೆ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೋಳ್ಳಬೇಕು ಇದು ಮಾತ್ರ ಕಡ್ಡಾಯ

ನೀವು ಏನಾದರು ಇನ್ನು ಲಿಂಕ್ ಮಾಡದೆ ಇದ್ದರೆ ಹೇಗೆ ಲಿಂಕ್ ಮಾಡುವುದು ಎಂಬುದು ಈ ಲೇಖನದಲ್ಲಿ ತಿಳಿಸುತ್ತೆನೆ ಆದರಿಂದ ಈ ಲೇಖನವನ್ನು ಕೊನೆವರಿಗು ಓದಿ ಹಾಗೂ ನಾವು ತಿಳಿಸಿದ ರೀತಿ ಲಿಂಕ್ ಮಾಡಿಕೋಳ್ಳಿ ಇಲ್ಲವಾದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ

ನಿಮಗೆ ಸರ್ಕಾರ ಈಗಾಗಲೇ ತಿಳಿಸಿರುವಂತೆ ನಿಮ್ಮ ಬ್ಯಾಂಕ್ ಖಾತೆಗೆ ಈಕೆ ವೈ ಸಿ ಮಾಡಿಸಿರಬೇಕು ಹಾಗು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಆಗಿರಬೇಕು ಒಂದು ವೇಳೆ ನೀವು ಮಾಡಿಸದಿದ್ದರೆ ಈ ಕುಡಲೆ ಹೋಗಿ ಈ ಕೆಲಸ ಮಾಡಿ.

ಸರ್ಕಾರ 5 ಕೆಜಿ ಅಕ್ಕಿ ಗೆ ಸಿಗುವ ಬೆಲೆಯ ಅಷ್ಟೆ ಹಣವನ್ನು ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170 ರೂಪಾಯಿ ಅಷ್ಟು ಫಲಾನುಭವಿಗಳ ಖಾತೆಗೆ ಹಣ ಹಾಕುತ್ತಿದ್ದಾರ ಅಂದೆ ರೀತಿ ಮುಂದೆ ಕೂಡ ಅಕ್ಕಿಯನ್ನು ಕೂಡಲು ಸಾಧ್ಯವಿಲ್ಲ ಆದಕಾರಣ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ ಆದರಿಂದ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೋಳ್ಳದೆ ಇದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ.

ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ :

ಆಹಾರ ಮತ್ತು ನಾಗರಿಕ ಸರಬರಾಜು ಮಾಹಿತಿಯ ಅಧಿಕೃತ ವೆಬ್ ಸೈಟ್ ಲಿಂಕ್ಲಿಂಕ್: https://ahara.kar.nic.in/Home/EServices

ಗೆ ಹೋಗಿ ನಂತರ ಈ ಸ್ಥಿತಿ ವಿಭಾಗದಲ್ಲಿ ಯು ಐ ಡಿ ಲಿಂಕ್ ಆಯ್ಕೆ ಮಾಡಿ ಇಲ್ಲ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೋಳ್ಳಿ ನಂತರ ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ ಆಧಾರ್ ನಂಬರ್ ಅನ್ನು ಹಾಕಿ ಗೂ ಎಂದು ಕ್ಲಿಕ್ ಮಾಡಿ ನಂತರ ಈಗ ಓಟಿಪಿ ಬರುತ್ತದೆ ಅದನ್ನು ಮುಬೈಲ್ ಸಂಖ್ಯೆ ಗೆ ಒಂದು OTP ಬರುತ್ತದೆ ಅದನ್ನು ಇಲ್ಲಿ ಹಾಕಿ ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿಬೇಕು.

ಅಲ್ಲಿ ಬೇಕಾಗಿರುವ ದಾಖಲೆಗಳನ್ನು ಹಾಕುವ ಮುಖಾಂತರ ನೀವು ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಬಹುದು.

ಮತ್ತು ಮುಂದಿನ ಕಂತಿನ ಹಣ ಯಾವುದೆ ಆಡಚನೆ ಇರದೆ ನಿಮ್ಮ ಖಾತೆಗೆ ಹಣ ಬರುತ್ತದೆ.

Leave a Comment

x