ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ: ಕರ್ನಾಟಕ ದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದನಂತರ ಗೃಹ ಲಕ್ಷ್ಮಿ ಎಂಬ ಯೋಜನೆ ಜಾರಿಗೆ ತಂದಿದ್ದಾರೆ ಇದರಿಂದ ಎಷ್ಟೂ ಮಹಿಳೆಯರಿಗೆ ತುಂಬಾ ಸಹಾಯವಾಗಿದೆ ಇದರಲ್ಲಿ ಹೂಸ ನಿಯಮ ಜಾರಿಗೆ ತಂದಿದ್ದಾರೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ಆದರಿಂದ ಈ ಲೇಖನವನ್ನು ಕೊನೆವರಿಗು ಓದಿ.
ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಮಹಿಳೆಯರಿಗೆ ಈಗಾಗಲೇ ಐದು ಕಂತಿನ ಹಣವನ್ನು ನೀಡಲು ಸಾಧ್ಯವಾಗಿದೆ. ಆದರೆ ಈಗ ಸರ್ಕಾರ ನೀಡಿರುವ ವರದಿಯ ಪ್ರಕಾರ 6ನೇ ಕಂತಿನ ಹಣ ಎಷ್ಟೂ ಮಹಿಳೆಯರಿಗೆ ಬರುವುದಿಲ್ಲ. ಇದಕ್ಕೆ ನಿಜವಾದ ಕಾರಣ ಏನು ಎಂದು ಗೊತ್ತಾ ಇಲ್ಲಿದೆ ನೋಡಿ ಇದರ ಸಂಪೂರ್ಣಮಾಹಿತಿ.
2,6000 ಮಹಿಳೆಯರಿಗೆ ಹಣ ಸಿಗುವುದಿಲ್ಲ:
ಸರ್ಕಾರ ಈ ಹಿಂದೆಯೇ ತಿಳಿಸಿರುವಂತೆ ಯಾವುದೇ ಸರ್ಕಾರಿ ನೌಕರಿ ಮಾಡುತ್ತಿರುವ ಮಹಿಳೆಯರು ಮತ್ತು ಮನೆಯಲ್ಲಿ ಯಾರೇ ಆದಾಯ ಟ್ಯಾಕ್ಸ್ ಕಟ್ಟುವ ಸದಸ್ಯರು ಇದ್ದರು ಅಂತವರು ಅರ್ಜಿ ಯಾರನ್ನು ಸಲ್ಲಿಸುವಂತಿಲ್ಲ.
ಅಂದರೆ ಸಾಕಷ್ಟು ಮಹಿಳೆಯರು ಸೂಚನೆಗಳನ್ನು ಮೀರಿ ಅರ್ಜಯನ್ನಕ ಸಲ್ಲಿಸಿದ್ದಾರೆ. ಅಂತಹ ಅರ್ಜಿಗಳನ್ನು ಕಂಡುಹಿಡಿದು ಪರಿಸಿಲೀಸಿ ಅವುಗಳನ್ನು ಬಂದ ಮಾಡಲಾಗುತ್ತಿದೆ. ಸುಮಾರು 80,000 ಅರ್ಜಿಗಳನ್ನು ಸರ್ಕಾರ ಮರುಕಳಿಸಿದೆ.
ಒಟ್ಟಿನಲ್ಲಿ ಸರಿಸುಮಾರು ಮಹಿಳೆಯರು ಎಷ್ಟು ತಿಂಗಳವರೆಗೆ ಹಣ ಪಡೆದುಕೊಂಡರು ಇನ್ನು ಮುಂದೆ ಹಣ ಪಡೆದುಕೊಳ್ಳಲು ಕಷ್ಟ ಎದುರಿಸಬೇಕಾಗಿದೆ. GST ಕಟ್ಟುವರ ಹೆಸರುಗಳ ಪಟ್ಟಿ ನಲ್ಲಿ ನಿಮ್ಮ ಹೆಸರು ಸೇರಿಲ್ಲ ಎನ್ನುವುದನ್ನು ಚೆಕ್ ಮಾಡಲು ಕೆಳಗಡೆ ಲಿಂಕ್ ಕ್ಲಿಕ್ ಮಾಡಿ.
GST ಪಟ್ಟಿ ಚೆಕ್ ಮಾಡುವ ಅಧಿಕೃತ ವೆಬ್ ಸೈಟ್ ಲಿಂಕ್ : https://mahitikanaja.karnataka.gov.in
ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮಿ ಸ್ಟೇಟಸ್ ಎಂಬ ಆಪ್ಷನ್ ಆಯ್ಕೆ ಕಾಣುತ್ತದೆ. ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಿ.
ಈ ಕೇಲಸ ಮಾಡಲೇಬೇಕು ಇಲ್ಲ ಅಂದ್ರೆ ಮುಂದಿನ ಕಂತಿನ ಹಣ ಬರಲ್ಲ:
ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳುತ್ತಿರುವ ಜನರ ಪರಿಶೀಲನೆ ಮಾಡಲು ಸರ್ಕಾರ ಮುಂದಾಗಿದ್ದು ಇನ್ನು ಮೇಲೆ ಮುಂದಿನ ಕಂತಿನ ಹಣ ಬರಬೇಕು ಅಂದ್ರೆ ನಿಮ್ಮಲ್ಲಿ ಇರುವ ಬ್ಯಾಂಕ್ ಖಾತೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಿಸಿದ ಬೇಕು .
ಸ್ನೇಹಿತರೆ ನೀವು ಮೊದಲನೆಯದಾಗಿ ಕೆ ವೈ ಸಿ ಕಡ್ಡಾಯವಾಗಿ ಮಾಡಿಸಿದ ಬೇಕು ಇಲ್ಲಾಂದ್ರೆ ಇದು ಒಂದು ಸಮಸ್ಯೆ ಕೆವೈಸಿ ಮಾಡಿಸಿಕೊಳ್ಳಲು ಮೂದಲವೆ ನಿಮ್ಮ ರೇಷನ್ ಕಾರ್ಡ್, ಆಧಾರ ಕಾರ್ಡ್, ಬ್ಯಾಂಕ್ ಖಾತೆಯ ವಿವರ, ಗಳನ್ನು ತೆಗೆದುಕೊಂಡು ಸಲ್ಲಿಸಬೇಕಾಗುತ್ತದೆ.