Gruhajyoti Scheme: ಉಚಿತ ಕರೆಂಟ್ ಪಡೆಯುವವರಿಗೆ ಬೆನ್ನಲ್ಲೇ ಮತ್ತೊಂದು ಹೊಸ ನಿಯಮ!! ಗೃಹ ಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ! ಇಲ್ಲಿದೆ ನೋಡಿ ಇದರ ಮಾಹಿತಿ..!

ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ: ಈ ಸಂದೇಶದ ಮೂಲಕ ನಿಮಗೆಲ್ಲರಿಗೂ ತಿಳಿಸುವದೆನೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹ ಜ್ಯೋತಿ ಎಂಬ ಯೋಜನೆ ಜಾರಿಗೆ ತಂದಿದ್ದಾರೆ ಮತ್ತು ಇದರಿಂದ ಸಾಕಷ್ಟು ಕುಟುಂಬ ಗಳಿಗೆ ಸಹಾಯ ವಾಗಿದೆ ಏಕೆಂದರೆ ಕರೆಂಟ್ ಬಿಲ್ ಉಚಿತ ಬರುತ್ತದೆ . ಮತ್ತು ಇದರಲ್ಲಿ ಹೂಸ ಬದಲಾವಣೆ ಯಾರನ್ನು ಜಾರಿಗೆ ತಂದಿದ್ದಾರೆ ಸ್ನೇಹಿತರೇ.

ವಿಧ್ಯುತ್ ಸರಬರಾಜು ಕಂಪನಿಗಳಿಗೆ ಮಾಹಿತಿ ಕೋರಿ ಗ್ರಾಹಕರಿಗೆ ಕರೆ !!

ಈಗಲೇ ಲಕ್ಷಾಂತರ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದುಕೋಳ್ಳುತಿದ್ದಾರೆ ಹಾಗು ಇದು 200 ಯೋನಿಟ್ ಉಚಿತ ಕರೆಂಟ್ ನಿಡುವ ಯೋಜನೆ ಇದಾಗಿದೆ ಇತ್ತಿಚಿಗೆ ಇದರಲ್ಲಿ ಮಹತ್ವದ ಬದಲಾವಣೆ ತರಲಾಗಿದೆ 48 ಯೊನಿಟ್ ಗಿಂತಲೂ ಕಡಿಮೆ ಕರೆಂಟ್ ಬಳುಸುವವರಿಗೆ 10% ಬದಲು 10 ಯೊನಿಟ್ ಕರೆಂಟ್ ಉಚಿತವಾಗಿ ಹೆಚ್ಚುವರಿ ನೀಡಲು ಸರ್ಕಾರ ಸಂಪುಟ ಸಭೆ ನಿರ್ಧರಿಸಿದೆ . ಹೆಚ್ಚು ಯೂನಿಟ್ ಕರೆಂಟ್ ಬಳಕೆ ಮಾಡುವವರಿಗೆ ಇದು ಅಷ್ಟು ಪ್ರಯೋಜನ ಅಲ್ಲ. ಆದರೆ ಕಡಿಮೆ ವಿದ್ಯುತ್‌ ಬಳಸುವವರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ ಎಂದು ಸರ್ಕಾರ ತಿಳಿಸಿದ್ದಾರೆ.

ಬೆಂಗಳೂರು ವಿದ್ಯುತ್‌ ಸರಬರಾಜು ನಿಗಮ ನಿಯಮಿತ ಒಂದರಲ್ಲಿ ಸುಮಾರು 25 ಲಕ್ಷ ಜನರು ಉಚಿತ ವಿದ್ಯುತ್ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಹಾಗೂ ಉಳಿದವರು ಎಸ್ಕಾಂ ಗೆ ಸೇರಿದವರು. ಜನವರಿ 15 ರವರೆಗೆ 1,65,48,007 ಜನರು ಗೃಹ ಜ್ಯೋತಿ ಯೋಜನೆಯಲ್ಲಿ ನೋಂದನಿ ಮಾಡಿ ಇವುಗಳಲ್ಲಿ 68,41,494 ಜನರು ಬೆಸ್ಕಾಂ ಗೆ ಬರುತ್ತಾರೆ.

ಇಂದಿನ ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ :

ಗೃಹಜ್ಯೋತಿ ಯೋಜನೆ ಬಹುತೇಕ ಸಕ್ಸಸ್ ಆಗಿದೆ ಎಂದು ಹೇಳಬಹುದು. ಈ ಯೋಜನೆಯಿಂದಾಗಿ ಉಚಿತ ವಿದ್ಯುತ್‌ ಪಡೆದುಕೊಳ್ಳುವುದ ಗ್ರಾಹಕರು ಕಡಿಮೆ ವಿದ್ಯುತ್‌ ಬಳಕೆ ಮಾಡುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ.

ಅದೆ ರೀತಿ ಮುಂದಿನ ದಿನಗಳಲ್ಲಿ ಉಚಿತ ವಿದ್ಯುತ್‌ ನಿಡಲು ಸಮಸ್ಯೆ ಆಗುವುದಿಲ್ಲ ಎಂದು ಹಾಗೂ ಹೆಚ್ಚಿನ ವಿದ್ಯುತ್‌ ಸಂಗ್ರಹವಾಗುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ಜನರುಶತಿಳಿಸಿದ್ದಾರೆ.

ಇನ್ನು ಸರ್ಕಾರ ಕಾಲ ಕಾಲಕ್ಕೆ ತಕ್ಕ ಹಾಗೆ ಯೋಜನೆಯಲ್ಲಿ ಅಗತ್ಯ ಮಾಡುತ್ತೇವೆ. ರಾಜ್ಯದ ಬಳಿ ಹಣದ ಕೊರತೆ ಇಲ್ಲ. ಗ್ರಾಹಕರಿಗೆ ಕೊಡಲ್ಪಡುವ ಸಬ್ಸಿಡಿಯನ್ನು ಹಾಗೆ ಉಚಿತ ವಿದ್ಯುತ್ತಿನ ಬಿಲ್ ಅನ್ನು ನಿಯಮಿತವಾಗಿ ಸರ್ಕಾರ ಪಾವತಿ ಮಾಡುತ್ತಿದೆ.

ಬೆಸ್ಕಾಂ ಹಾಗೂ ಎಸ್ಕಾಂ ಮೊದಲಾದ ವಿದ್ಯುತ್‌ ಸರಬರಾಜು ಕಂಪನಿಗಳು ಪ್ರತಿ ತಿಂಗಳಿಗೆ ಬಿಲ್‌ ಅನ್ನು ಸರ್ಕಾರಕ್ಕೆ ಕಳುಹಿಸುತ್ತಾರೆ. ಹಾಗೂ ಸರ್ಕಾರದಿಂದ ಹಣ ಬಿಡುಗಡೆ ಆಗುತ್ತದೆ. ಜನವರಿ 15 ರವರೆಗೆ 1,65,48,007 ಇಷ್ಟು ಜನರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ ಈ ಪೈಕಿ 68,41,494 ಜನರು ಬೆಸ್ಕಾಂ ವ್ಯಾಪ್ತಿಯಲ್ಲಿದ್ದಾರೆ ಎಂದು ತಿಳಿಸಿದೆ.

ಒಟ್ಟಿನಲ್ಲಿ ಗೃಹಜ್ಯೋತಿ ಯೋಜನೆಯಿಂದ ಜನರಿಗೆ ಹೆಚ್ಚಿನ ಲಾಭ ಆಗಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಇತ್ತೀಚಿನ ದಿನಗಳಲ್ಲಿ ಹೊಸ ಅರ್ಜಿ ಸಲ್ಲಿಕೆ ಗಿಂತಲೂ ನಿಯಮದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ವಿದ್ಯುತ್ ಸರಬರಾಜು ಕಂಪನಿ ಸಂಪರ್ಕಿಸುವವರ ಸಂಖ್ಯೆ ಜಾಸ್ತಿಯಾಗಿದೆ ಎನ್ನುವ ಮಾಹಿತಿ ಕಂಡುಬಂದಿದೆ.

Leave a Comment

x