Ration Card And Aadhaar Card Link: ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಇದ್ದರೆ ಮಾತ್ರ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಬರುತ್ತದೆ!! ಈ ರೀತಿ ಲಿಂಕ್ ಮಾಡಿ..!
ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ: ಸ್ನೇಹಿತರೇ ನೀವು ರೇಷನ್ ಕಾರ್ಡ್ ಹೊಂದಿದ್ದರೆ ಅನ್ನಭಾಗ್ಯ ಹಣವನ್ನು ಪಡೆದುಕೊಳ್ಳುತ್ತಿದ್ದಿರಾ ಮತ್ತು ಮುಂದಿನ ಕಂತಿನ ಹಣ ನಿಮಗೆ ಬರಬೇಕಾದರೆ ರೇಷನ್ ಕಾರ್ಡ್ …